Tuesday, July 13, 2010

ಮನ ಮಿಡಿಸಿದ ಉತ್ತರ :)


ಪ್ರೀತಿಯ ನನ್ನವನೇ ,
ಕನಸಿನ ಹಕ್ಕಿ ಹಾರದಿದ್ದರು ಹಕ್ಕಿ ನನ್ನದೇ ಎಂದೆದಿಗೂ............
ನನ್ನ ಸಾಲಿಗೆ ನಿನ್ನ ಮೊದ್ದು ಉತ್ತರ
dont worry,,
ನಿನ್ನ ಕನಸಿನ ಹಕ್ಕಿ ನನ್ನ ಹತ್ತಿರ ಬಂದಿದೆ so ನನಸಾಗತ್ತೆ ಅನ್ಕೊತಿನಿ.........
:)
ನಿಜ! ಪ್ರೀತಿ ಕಾರಣ ಪ್ರೀತಿ ಮಾತ್ರ

ನಿನ್ನ ಉಸಿರು ಉಸಿರಲು ಬೆರೆತಿರುವ,
ನಿನ್ನವಳು,
ಭೂಮಿ

13 comments:

Sharu said...

Hmmm..... Nothing to comment on this. I am touched by this :)

ಮನಸು said...

very nice....

Raghu said...

beautiful lines.
Raaghu.

Manasa said...

Wonderful lines... I like the way you express in words :)

Dileep Hegde said...

Very nice

Deepasmitha said...

ಒಳ್ಳೆಯ ಸಾಲುಗಳು

ಮುತ್ತು said...

so beautiful urs man midit

ಸವಿಗನಸು said...

very nice....

Shashi jois said...

tumbaa chennagide ri...

Prathap J said...

very nice.. good lines.

"ನಾಗರಾಜ್ .ಕೆ" (NRK) said...

"ನಿನ್ನ ಉಸಿರು ಉಸಿರಲು ಬೆರೆತಿರುವ,
ನಿನ್ನವಳು,
ಭೂಮಿ "
ಉಸಿರು ಉಸಿರಲಿ ಬೆರೆತಿರುವೆ ಅಂತ ಆತ ಹೇಳಿದನ ಅಥವಾ,
ಆತನ ಮೇಲೆ ಅಷ್ಟೊಂದು ನಂಬಿಕೆ ನಾ? :-) :-)
ಉತ್ತರ ಚೆನ್ನಾಗಿದೆ, ಖುಷಿಯಾಯಿತು.

ಭೂಮಿ said...

ಹುಮ್ಮ್ಮ್ಮ್ thank u ನಾಗರಾಜುರವರೆ... nanageno 2ನು ಅನ್ಸತ್ತೆ.... .

ಭೂಮಿ said...

Thank u all