Wednesday, August 4, 2010

ನೆನಪಾಗುವ ಮುನ್ನ ಮರೆತುಬಿಡು


ಕಳೆದು ಹೋಗುವ ಮುನ್ನ ಕಳೆದ ದಿನಗಳಿಗೆ ನನ್ನದೊಂದು ಪ್ರೀತಿ ಮಾತು
"ನೆನಪಾಗುವ ಮುನ್ನ ಮರೆತುಬಿಡು"
---------------------------------------------
ಮರೆಯಲಾಗದ ನೆನಪುಗಳಿಗೆ ಒಂದು ಬೇಡಿಕೆ
ಹೃದಯದಾಳದಲ್ಲಿ ಉಕ್ಕಿ ಉಕ್ಕಿ ಕುಗ್ಗಿಸಬೇಡಿ ನನ್ನತನವನ್ನು....
---------------------------------------------
ನನ್ನದಲ್ಲದ ನಿನ್ನ ನೆನಪುಗಳನ್ನ ಹೆಕ್ಕಿ ಕೊಡಲಾರೆನು ಯಾರಿಗೂ... ಯಾಕೆ ?

5 comments:

Ranjita said...

ಮರೆಯಲಾಗದ ನೆನಪುಗಳಿಗೆ ಒಂದು ಬೇಡಿಕೆ
ಹೃದಯದಾಳದಲ್ಲಿ ಉಕ್ಕಿ ಉಕ್ಕಿ ಕುಗ್ಗಿಸಬೇಡಿ ನನ್ನತನವನ್ನು....

ಗುಡ್.. ಸತ್ಯವಾದ ಮಾತು ...ತುಂಬಾ ಇಷ್ಟವಾಯ್ತು :)

ಸೀತಾರಾಮ. ಕೆ. / SITARAM.K said...

ಅದ್ಭುತ ಚುಟುಕುಗಳು!

Raghu said...

ನೆನಪುಗಳ ನಡುವೆ ಜೀವನ
ನಿಮ್ಮ ಸಾಲುಗಳು ಚೆನ್ನಾಗಿವೆ.
ನಿಮ್ಮವ,
ರಾಘು.

doddamanimanju said...

ನೆನಪುಗಳನ್ನ ಮರೆಯೋದು ಅಷ್ಟು ಸುಲಭದ ಮಾತೆ .! ಚಂದದ ಸಾಲುಗಳು

Vidya said...

chennagide