
Dear moony,
ನನ್ನ ಚೆಂಗುಲಾಬಿಯಾ ಪುಟ್ಟ ಚೆಲುವ ನೀನು...
ನನ್ನ ಮನದೊಳಗಿನ ಹೇಳಲಾರದ ಹಾಡಿನ ಸಾಲುಗಳು ನೀನು...
ಏನೋ??
ನನ್ನದೆಯ ರಾಗಗಳಿಗೆ ಪದ ತುಂಬಿ ಹಾಡಾಗಲಾರೆಯಾ??
ನಿಜ...
ನಿನ್ನ ೧ ಮಾತು... ನಾನು ಜೀವಮಾನ ಪೂರ ಹಾಡುವ ಅದೆಷ್ಟೊ ಹಾಡಿನ ಅಥ್ರ....
ಈ ಮನಕ್ಕೆ ಹಾಡುವುದೇ ಮರೆತು ಹೋಗುವ ಮುನ್ನ ನನ್ನ ಕೈ ಹಿಡಿದು ಜೀವನ ಪೂತ್ರಿ ಜೊತೆ ನಡೆವ ಹಾಡಿಗೆ ಪದವಾಗಲಾರೆಯಾ??
wid all d love,
ನಿನ್ನವಳು,
ಭೂಮಿ
3 comments:
ನಿನ್ ಕೈ ಹಿಡಿದು ಜೀವನ ಪೂರ್ತಿ ನಿನ್ ಹಾಡಿಗೆ ಪದ ಆಗದೆ ಇರ್ತಾನ? ಆಗಲ್ಲ ಅಂತ ಏನಾದ್ರು ಅವನು ಹೇಳಿದ್ರೆ ನನಗೆ ಹೇಳೋ, ಅವನಿಗೆ ವದ್ದು ಹಾಡೋ ಪದನ ಅಂತ ಹಾಡುಸ್ತೀನಿ
so sweet i think u will really get him... he wil hold ur hand na sing a song for u...
Hello y Dear Bumikha, realy Good blog
Post a Comment